Purandara Dasa Jayanthi

Today's Special : Purandara Dasa Jayanthi (1484–1564)

The main name of the municipality in the kannada keertana heritage. Srinivasa Spiritual life from his wife's help with his wife. There are the stories that entered the citizen. Karnataka music pitamaha is name.
It is the best achievement in the United States, which are the best in the United States. A good day is observed on his death day.

What's your favorite puram's book / song?



ಇವತ್ತಿನ ವಿಶೇಷ: ಪುರಂದರದಾಸರ ಪುಣ್ಯದಿನ (1484–1564)

ಕನ್ನಡ ಕೀರ್ತನಾ ಪರಂಪರೆಯಲ್ಲಿ ಪುರಂದರದಾಸರದು ಪ್ರಮುಖ ಹೆಸರು. ಶ್ರೀನಿವಾಸ
ಶ್ರೇಷ್ಠಿ ಎಂಬ ವೈಶ್ಯಾವೃತ್ತಿಯ ಇವರು ಹೆಂಡತಿಯ ನೆರವಿನಿಂದ ಆಧ್ಯಾತ್ಮ ಜೀವನ
ಪ್ರವೇಶಿಸಿದರು ಎಂಬ ಕತೆಗಳಿವೆ. ಕರ್ನಾಟಕ ಸಂಗೀತ ಪಿತಾಮಹ ಎಂದೇ ಹೆಸರಾಗಿರುವ ...
ಪುರಂದರದಾಸರ ರಚನೆಗಳು ಸಾಹಿತ್ಯ, ಸಂಗೀತಗಳೆರಡರಲ್ಲೂ ಶ್ರೇಷ್ಠ ಸಾಧನೆಗಳಾಗಿವೆ. ಪುಷ್ಯ ಬಹುಳ ಅಮಾವಾಸ್ಯೆಯಂದು ಅವರ ಪುಣ್ಯದಿನವನ್ನು ಆಚರಿಸಲಾಗುತ್ತದೆ.

ನಿಮ್ಮ ಮೆಚ್ಚಿನ ಪುರಂದರದಾಸರ ಕೃತಿ/ಹಾಡು ಯಾವುದು?


Comments